ಇಷ್ಟು ಜನ ಇದ್ದು ಏನ್ ಮಾಡಿದಿವಿ ಅನ್ನೋದು ಸಿನಿಮಾ ನೋಡಿದ್ಮೇಲೆ ಗೊತ್ತಾಗುತ್ತೆ | Sonu Gowda | Yuvarathnaa

2021-03-11 68

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಏಪ್ರಿಲ್ 1 ಕ್ಕೆ ರಿಲೀಸ್ ಆಗಲಿದೆ. ಚಿತ್ರತಂಡ ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿದ್ದು ಚಿತ್ರದ ಬಗ್ಗೆ ಮಾತನಾಡಿದ ನಟಿ ಸೋನುಗೌಡ ಇಷ್ಟು ದೊಡ್ಡ ನಟರ ಜೊತೆ ಯಾಕ್ಟ್ ಮಾಡಿರೋದು ನನ್ನ ಭಾಗ್ಯ ಅಂತ ಹೇಳಿದ್ರು
#SonuGowda #Yuvarathnaa #PuneethRajkumar
Powerstar Puneeth Rajkumar starrer YuvarathnaTeam news conference was held.Actress Sonu Gowda is so exciting to watching this Movie

Videos similaires